ದಿನದ ಪಾಸ್

 • ಈ ಪಾಸುಗಳು ಕರ್ತವ್ಯ ನಿರತ ನಿರ್ವಾಹಕರ ಬಳಿ ದೊರೆಯುತ್ತವೆ.

  ದಿನದ ಪಾಸಿನ ಗುರುತಿನ ಚೀಟಿಯನ್ನು ಪಡೆಯಲು ಕೆಳಗಿನ ದಾಖಲೆಗಳು ಅವಶ್ಯಕ :-

               1. ಭರ್ತಿ ಮಾಡಿದ ನಿಗದಿತ ಅರ್ಜಿ

               2. ವಿಳಾಸದ ದೃಢೀಕರಣ

               3. 2 ಪಾಸ್ಪೊರ್ಟ್ ಅಳತೆಯ ಭಾವಚಿತ್ರಗಳು

               4. ಶುಲ್ಕ ರೂ.25/-

  ಕ್ರ.ಸಂ

  ಪಾಸಿನ ಮಾದರಿ

  ದರ

  ಪ್ರಯಾಣ ಸೌಲಭ್ಯ

  ಸಾಮಾನ್ಯ ದಿನದ ಪಾಸು

   

  ರೂ.65/-

  (ಬೆಂ.ಮ.ಸಾ.ಸಂಸ್ಥೆಯ ಗುರುತಿನ ಚೀಟಿಯೊಂದಿಗೆ ಮಾತ್ರ )

   

  ರೂ.70/-

  (ಗುರುತಿನ ಚೀಟಿ ರಹಿತವಾಗಿ)

  ದಿನಾಂಕ:25.04.2014 ರಿಂದ ಅನ್ವಯವಾಗಲಿದೆ.

  ಈ ಪಾಸುದಾರರು ಒಂದು ಕ್ಯಾಲೆಂಡರ್ ದಿನದಲ್ಲಿ (0000 ಗಂಟೆಯಿಂದ 2400 ಗಂಟೆಯವರೆಗೆ) ಸಂಸ್ಥೆಯ ಹವಾನಿಯಂತ್ರಿತ, ವೋಲ್ವೋ ಮತ್ತು ಗ್ರಾಮಾಂತರ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳಲ್ಲಿ ಎಷ್ಟು ಬಾರಿಯಾದರೂ ಪ್ರಯಾಣಿಸಬಹುದಾಗಿರುತ್ತದೆ.

   

   

   

  ಗೋಲ್ಡ್ ದಿನದ ಪಾಸು

   

  ರೂ.140/-

  ಈ ಪಾಸುದಾರರು ಒಂದು ಕ್ಯಾಲೆಂಡರ್ ದಿನದಲ್ಲಿ (0000 ಗಂಟೆಯಿಂದ 2400 ಗಂಟೆಯವರೆಗೆ) ಸಂಸ್ಥೆಯ ಎಲ್ಲಾ ಸೇವೆಗಳಲ್ಲಿ (ವಾಯುವಜ್ರ ಹಾಗೂ ಬೆಂಗಳೂರು ರೌಂಡ್ಸ್ ಹೊರತುಪಡಿಸಿ) ಎಷ್ಟು ಬಾರಿಯಾದರೂ ಪ್ರಯಾಣಿಸಬಹುದಾಗಿರುತ್ತದೆ

   

   

  ಎಸಿ ಸುವರ್ಣ ದಿನದ ಪಾಸು

   

  ರೂ.95/-

  ಈ ಪಾಸುದಾರರು ಒಂದು ಕ್ಯಾಲೆಂಡರ್ ದಿನದಲ್ಲಿ (0000 ಗಂಟೆಯಿಂದ 2400) ಗಂಟೆಯವರೆಗೆ) ಸಂಸ್ಥೆಯ ವಾಯುವಜ್ರ ಮತ್ತು ವಜ್ರ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳಲ್ಲಿ ಎಷ್ಟು ಬಾರಿಯಾದರೂ ಪ್ರಯಾಣಿಸಬಹುದಾಗಿರುತ್ತದೆ.

  ಡೆಡಿಕೇಟೆಡ್ ಪ್ರಿಮೀಯಂ ವಜ್ರ ಗೋಲ್ಡ್ ದಿನದ ಪಾಸು

   

  ರೂ.60/-

   
  ಪುಷ್ಪಕ್ ಡೆಡಿಕೇಟೆಡ್ ಪ್ರಿಮೀಯಂ ಮಾಸಿಕ ಪಾಸುದಾರರು ರೂ.60/- ರ ಪುಷ್ಪಕ್ ಡೆಡಿಕೇಟೆಡ್ ಪ್ರೀಮೀಯಂ ವಜ್ರ ಗೋಲ್ಡ್ ದಿನದ ಪಾಸನ್ನು ಪಡೆದು (ಎರಡು ಪಾಸುಗಳನ್ನು + ಗುರುತಿನ ಚೀಟಿಯನ್ನು ಹೊಂದಿ) ಒಂದು ಕ್ಯಾಲೆಂಡರ್ ದಿನದಲ್ಲಿ ವಜ್ರ ವಾಹನಗಳಲ್ಲಿ ಪ್ರಯಾಣಿಸಬಹುದಾಗಿರುತ್ತದೆ. (ವಾಯುವಜ್ರ ಮತ್ತು ಬೆಂಗಳೂರು ರೌಂಡ್ಸ್ ಸೇವೆಗಳನ್ನು ಹೊರತುಪಡಿಸಿ)

  ಕೆಂಪು ಹಲಗೆ ಮಾಸಿಕ ಪಾಸುದಾರರ ಗೋಲ್ಡ್ ದಿನದ ಪಾಸು

  ರೂ.70/- ಕೆಂಪು ಹಲಗೆ ಮಾಸಿಕ ಪಾಸುದಾರರು ರೂ.70/- ರ ಕೆಂಪು ಹಲಗೆ ಮಾಸಿಕ ಪಾಸುದಾರರ ವಜ್ರ ಗೋಲ್ಡ್ ದಿನದ ಪಾಸನ್ನು ಪಡೆದು (ಎರಡು ಪಾಸುಗಳನ್ನು + ಗುರುತಿನ ಚೀಟಿಯನ್ನು ಹೊಂದಿ) ಒಂದು ಕ್ಯಾಲೆಂಡರ್ ದಿನದಲ್ಲಿ ವಜ್ರ ವಾಹನಗಳಲ್ಲಿ ಪ್ರಯಾಣಿಸಬಹುದಾಗಿರುತ್ತದೆ. (ವಾಯುವಜ್ರ ಮತ್ತು ಬೆಂಗಳೂರು ರೌಂಡ್ಸ್ ಸೇವೆಗಳನ್ನು ಹೊರತುಪಡಿಸಿ)

   

   

   

   

   

   

   

   

   

  2

  ಬೆಂ..ಸಾ.ಸಂಸ್ಥೆ ಗುರುತಿನ ಚೀಟಿ

  ರೂ.25/- (ಒಂದು ವರ್ಷ ಮಾನ್ಯ)

   

   

  ರೂ.100/- (ಮೂರು ವರ್ಷ ಮಾನ್ಯ

  ರಿಯಾಯಿತಿ ದರದ ದಿನದ ಪಾಸನ್ನು ಪಡೆಯಬಹುದಾಗಿರುತ್ತದೆ (ರೂ.65/-)

   

  ಮಾಸಿಕ ಪಾಸುದಾರರು ಈ ಗುರುತಿನ ಚೀಟಿಯನ್ನು ಹೊಂದಿರಬೇಕು. (ರಿಯಾಯಿತಿ ದರದ ನಿಕ ಪಾಸನ್ನು ಪಡೆಯಬಹುದು)

   

   

  This content is updated on : ಬುಧವಾರ, 8 July, 2015 - 21:47