ಬಸ್ ನಿಲ್ದಾಣಗಳು

ಸಂಚಾರ ಮತ್ತು ಸಾಗಣೆ ನಿರ್ವಹಣಾ ಕೇಂದ್ರದ ಪರಿಕಲ್ಪನೆ.

1. ರಾಷ್ಟ್ರೀಯ ನಗರ ಸಾರಿಗೆ ನೀತಿಗಳ ಕೆಲವು ಉದ್ದೇಶಗಳ ಪೂರೈಸುವಿಕೆ.

2. ಎಲ್ಲಾ ವರ್ಗದ ಸಾರ್ವಜನಿಕರಿಗೂ ಅಗತ್ಯವಿರುವ ಸಮೀಕರಿಸಿದ ಸಾರಿಗೆ ಸೌಲಭ್ಯಗಳನ್ನು ಮತ್ತು ಸವಲತ್ತುಗಳನ್ನು ಒದಗಿಸಲು.

3. ಸಮರ್ಥ ಸಾರಿಗೆ ವ್ಯವಸ್ಥೆಯಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವುದು.

4. ಮುಖ್ಯ ರಸ್ತೆಯಿಂದ ಎಲ್ಲಾ ತರಹದ ಸಂಚಾರವನ್ನು ಟರ್ಮಿನಲ್ನ ಒಳಗೂ ಹಾಗೂ ಹೊರಗೂ ಯಾವುದೇ ಸಂಚಾರ ದಟ್ಟಣೆ ಅಥವಾ ಅಡತಡೆಗಳಿಲ್ಲದೆ ಸರಾಗವಾಗಿಸಲು.

5. ವಿವಿಧ ಸಾರಿಗೆ ಮಾದರಿಗಳಲ್ಲಿ ಸಮನ್ವಯತೆ ಸಾಧಿಸಿ ಪ್ರಯಾಣಿಕರ ಕನಿಷ್ಠ ಕಾಯುವ ವೇಳೆಯನ್ನು ಸಾಧಿಸುವುದು.

6. ಪ್ರಸ್ತಾಪಿತ ಬಸ್ ಟರ್ಮಿನಲ್ನಲ್ಲಿ ನಿಲುಗಡೆ ಮತ್ತು ಸವಾರಿ ಸವಲತ್ತುಳೊಂದಿಗೆ ಪ್ರಯಾಣದ ಆರಂಭಿಕ ಸ್ಥಳ ಹಾಗೂ ಗುರಿಗಳ ಸಮರ್ಪಕ ಸಂಚಾರವ್ಯವಸ್ಥೆ ಮಾಡಿ ಸಾರ್ವಜನಿಕ ಸೇವೆಯನ್ನು  ಪ್ರೋತ್ಸಾಹಿಸುವುದು.

ಟಿಟಿಎಂಸಿಯಲ್ಲಿರುವ ಸೌಲಭ್ಯಗಳು.

ಬಸ್ ಟರ್ಮಿನಲ್:

 1. ಬಸ್ ಬೇಗಳು.
 2. ಬಸ್ ಅಂಕಣಗಳು.
 3. ಪ್ರಯಾಣಿಕರು ಕುಳಿತುಕೊಳ್ಳಲು ಸ್ಥವಕಾಶ ಮತ್ತು ದೀಪಗಳ ವ್ಯವಸ್ಥೆ
 4. ಸಾರ್ವಜನಿಕರಿಗಾಗಿ ನಾಗರೀಕ ಸೌಕರ್ಯ/ ಸೌಲಭ್ಯಗಳು/ ಅನುಕೂಲಗಳು
 5. ಪ್ರಯಾಣಿಕರ ಮಾಹಿತಿ ಕೇಂದ್ರ.
 6. ಸುರಕ್ಷತೆ ಮತ್ತು ಭದ್ರತೆ.

     ಪ್ರಯಾಣಿಕರ ಸೌಲಭ್ಯಗಳು

 1. ಬೆಂಗಳೂರು ಒನ್ ಕೇಂದ್ರಗಳು.
 2. ಇತರೆ ನಾಗರೀಕ ಸವಲತ್ತುಗಳ ಕೇಂದ್ರಗಳು. 
 3. ಎಟಿಎಂಗಳು.
 4. ದಿನ ನಿತ್ಯದ ವಸ್ತುಗಳ ಖರೀದಿ ಮಳಿಗೆಗಳು.
 5. ದ್ವಿಚಕ್ರ ಹಾಗೂ ಕಾರುಗಳ ನಿಲುಗಡೆ ವ್ಯವಸ್ಥೆ.

ಬಿಎಂಟಿಸಿಯ ಟಿಟಿಎಂಸಿಗಳ ಸ್ಥಳಗಳುಹಾಗೂ ಸಂಪರ್ಕದ ವಿವರ

ಕ್ರ.ಸ ಸ್ಥಳ ಮೊಬೈಲ್ ನಂ.
1 ಶಾಂತಿನಗರ 7760991061
2 ಜಯನಗರ 7760991062
3 ಕೆಂಗೇರಿ 7760991016
4 ಬನಶಂಕರಿ 7760991340
5 ಕೋರಮಂಗಲ 7760991342
6 ಯಶವಂತಪುರ 7760991477
7 ವಿಜಯನಗರ 7760991338
8 ದೊಮ್ಮಲೂರು 7760991018
9 ಐಟಿಪಿಎಲ್ -
10 ಬನ್ನೇರುಘಟ್ಟ -

ಪ್ರಮುಖ ಬಸ್ ನಿಲ್ದಾಣಗಳ ವಿವರ

ಕ್ರ.ಸ ಸ್ಥಳ ವಿಳಾಸ ಮೊಬೈಲ್ ನಂ.
1 ಕೆಂಪೇಗೌಡ ಬಸ್ ನಿಲ್ದಾಣ ಸುಭಾಷ್ ನಗರ, ಬೆಂಗಳೂರು-09 7760991057
2 ಶಿವಾಜಿನಗರ ಶಿವಾಜಿನಗರ,ಬೆಂಗಳೂರು-01 080-22952324
3 ಕೆ.ಆರ್. ಮಾರುಕಟ್ಟೆ   (ಬಿಬಿಎಂಪಿ) ಕಲಾಸಿಪಾಳ್ಯ, ಬೆಂಗಳೂರು-02 7760991060

ಸಣ್ಣ ಬಸ್ ನಿಲ್ದಾಣಗಳ ವಿವರ

ಕ್ರ.ಸ

ಸ್ಥಳ

ವಿಳಾಸ

1

ಬಿಟಿಎಂ ಬಡಾವಣೆ

ಹೊರ ವರ್ತುಲ ರಸ್ತೆ, ಬೆಂಗಳೂರು

2

ಮಲ್ಲೇಶ್ವರಂ

18 ನೇ ಕ್ರಾಸ್, ಬೆಂಗಳೂರು-3

3

ಯಲಹಂಕ

ಯಲಹಂಕ ಉಪನಗರ ಟೌನ್, ಬೆಂಗಳೂರು-64

4

ಕೆ.ಆರ್.ಪುರಂ

ಐಟಿಐ ಹತ್ತಿರ, ಹಳೇ ಮದ್ರಾಸ್ ರಸ್ತೆ,ಬೆಂಗಳೂರು

5

ಬಸವೇಶ್ವರ ನಗರ

ಶಾರದ ಕಾಲೋನಿ, ಬೆಂಗಳೂರು

6

ಕುಮಾರಸ್ವಾಮಿ ಬಡಾವಣೆ

ಕುಮಾರಸ್ವಾಮಿ ಬಡಾವಣೆ 1 ನೇ ಹಂತ, ಬೆಂಗಳೂರು

7

ಕಾಡುಗೋಡಿ

ವೈಟ್ ಫೀಲ್ಡ್ ರಸ್ತೆ, ಬೆಂಗಳೂರು

8

ಕಲ್ಯಾಣ ನಗರ

ಹೊರ ವರ್ತುಲ ರಸ್ತೆ, ಬಸ್ ಡಿಪೋ ಹತ್ತಿರ, ಬೆಂಗಳೂರು

9

ನಂದಿನಿ ಬಡಾವಣೆ

ಹೆಚ್ ಬಿ ಸಿಎಸ್, ನಂದಿನಿ ಬಡಾವಣೆ, ಬೆಂಗಳೂರು

10

ಯಲಹಂಕ

ಯಲಹಂಕ 5 ನೇ ಹಂತ, ಟಕದ ಹಿಂಭಾಗ

11

ಎಲೆಕ್ಟ್ರಾನಿಕ್ ಸಿಟಿ

ಹೊಸೂರು ರಸ್ತೆ, ಬೆಂಗಳೂರು

12

ನಾಗರಭಾವಿ

ನಾಗರಭಾವಿ ಬಂಡೆಮಾರಮ್ಮ ವೃತ್ತ ಹತ್ತಿರ

13

ಕಾವಲಭೈರಸಂದ್ರ

ಕಾವಲಭೈರಸಂದ್ರ, ಸುಲ್ತಾನ್ ಪಾಳ್ಯ ಹತ್ತಿರ, ಬೆಂಗಳೂರು

14

ಬನಶಂಕರಿ 3ನೇ ಹಂತ, 2ನೇ ಘಟ್ಟ

ಬನಶಂಕರಿ 3ನೇ ಹಂತ, 2ನೇ ಘಟ್ಟ, ಬೆಂಗಳೂರು

15

ರಾಜರಾಜೇಶ್ವರಿನಗರ

ಬಿ.ಇ.ಎಂ.ಎಲ್ 5ನೇ ಹಂತ, ಬೆಂಗಳೂರು.

16

ವಿದ್ಯಾರಣ್ಯಪುರ

ಬಿ.ಇ.ಎಂ.ಎಲ್ ಬಡಾವಣೆ, ಬೆಂಗಳೂರು.

17

ಬಿಡದಿ

ಮೈಸೂರು ರಸ್ತೆ, ಬೆಂಗಳೂರು

18

ಚಿಕ್ಕಮಾರನಹಳ್ಳಿ

ಬಿ.ಇ.ಎಲ್ ರಸ್ತೆ, ಬೆಂಗಳೂರು

19

ಜೀವನ್ ಭೀಮಾನಗರ

ಹೆಚ್.ಎ.ಎಲ್ 3ನೇ ಹಂತ ಬೆಂಗಳೂರು.

20

ಚಂದ್ರಾ ಲೇಔಟ್

ಅತ್ತಿಗುಪ್ಪೆ ಹತ್ತಿರ, ಬೆಂಗಳೂರು

21

ವಿವೇಕನಗರ

ನೀಲಸಂದ್ರ ಹತ್ತಿರ,ಬೆಂಗಳೂರು

22

ಆಸ್ಟಿನ್ ಟೌನ್

ಆಸ್ಟಿನ್ ಟೌನ್, ಬೆಂಗಳೂರು

23

ಚಿಕ್ಕಲ್ಲಸಂದ್ರ

ಪದ್ಮನಾಭನಗರ ಹತ್ತಿರ, ಬೆಂಗಳೂರು

24

ಆರ್.ಪಿ.ಸಿ ಲೇಔಟ್

ವಿಜಯನಗರ ಹತ್ತಿರ, ಬೆಂಗಳೂರು

25

ಚೆನ್ನಮ್ಮನಕೆರೆ ಅಚ್ಚುಕಟ್ಟು

ಕತ್ರಿಗುಪ್ಪೆ, ಬೆಂಗಳೂರು

26

ಪಿಲ್ಲಣ್ಣ ಗಾರ್ಡನ್

ಟ್ಯಾನರಿ ರಸ್ತೆ, ಬೆಂಗಳೂರು

27

ಮುನೇಶ್ವರ ಬ್ಲಾಕ್

ಶ್ರೀನಗರ ಹತ್ತಿರ, ಬೆಂಗಳೂರು

28

ವಿಶ್ವೇಶ್ವರಯ್ಯ ಬಡಾವಣೆ

ದೊಡ್ಡಬಸ್ತಿ, ಬೆಂಗಳೂರು

29

ಸೂರ್ಯಸಿಟಿ

ಚಂದಾಪುರ ಹತ್ತಿರ, ಬೆಂಗಳೂರು

30

ತಾವರೆಕೆರೆ

ಮಾಗಡಿ ರಸ್ತೆ, ಬೆಂಗಳೂರು

31

ಲಗ್ಗೆರೆ

ಪೀಣ್ಯ ಹತ್ತಿರ, ಬೆಂಗಳೂರು

32

ಹೆಸರಘಟ್ಟ

ಇಂಡೋ ಡ್ಯಾನಿಷ್ ಫಾರಂ, ಬೆಂಗಳೂರು

33

ಭಾರತ್ ನಗರ

ಬಿ.ಇ.ಎಲ್ ಬಡಾವಣೆ, ಬ್ಯಾಡರಹಳ್ಳಿ, ಮಾಗಡಿ ರಸ್ತೆ, ಬೆಂಗಳೂರು

34

ಲಕ್ಷ್ಮಿ ದೇವಿನಗರ

ಪೀಣ್ಯ ಹತ್ತಿರ, ಬೆಂಗಳೂರು