ನಿರ್ದೇಶಕರ ಪಟ್ಟಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕೇಂದ್ರ ಕಛೇರಿ, ಬೆಂಗಳೂರು

ಮಂಡಳಿ ನಿರ್ದೇಶಕರ ವಿವರಗಳು.

ಕ್ರಮ ಸಂಖ್ಯೆ

ಹೆಸರು

ಅಧಿಕಾರಯುತ/ ಅಧಿಕಾರೇತರ

1

ಶ್ರೀ. ಡಿ.ಸಿ. ತಮ್ಮಣ್ಣ,

ಸಾರಿಗೆ ಸಚಿವರು,

ಕರ್ನಾಟಕ ಸರ್ಕಾರ,

ವಿಧಾನ ಸೌಧ, ಬೆಂಗಳೂರು 

ಅಧ್ಯಕ್ಷರು
2

ಡಾ|| ಬಿ. ಬಸವರಾಜು, ಭಾ.ಆ.ಸೇ.,

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,
ಸಾರಿಗೆ ಇಲಾಖೆ, 
ಬಹುಮಹಡಿ ಕಟ್ಟಡ,  ಬೆಂಗಳೂರು.

ನಿರ್ದೇಶಕರು
3

ಡಾ. ಎಕ್ ರೂಪ್ ಕೌರ್, ಭಾ.ಆ.ಸೇ.,

ಸರ್ಕಾರದ ಕಾರ್ಯದರ್ಶಿಗಳು (ವೆಚ್ಚ),
ಆರ್ಥಿಕ ಇಲಾಖೆ, ವಿಧಾನ ಸೌಧ, ಬೆಂಗಳೂರು.

ನಿರ್ದೇಶಕರು
4
ಶ್ರೀ. ಪರೇಶ್ ಕುಮಾರ್ ಗೋಯೆಲ್,
ನಿರ್ದೇಶಕರು (ಸಾರಿಗೆ),
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ,
ಭಾರತ ಸರ್ಕಾರ, ನವದೆಹಲಿ.
ನಿರ್ದೇಶಕರು